ಮುಂಚಿದೆನಯ್ಯ ಪರಬ್ರಹ್ಮವ
ಮುಂಚಿದೆನಯ್ಯ ಸಾಲೋಕ್ಯ ಸಾಮೀಪ್ಯ
[ಸಾರೂಪ್ಯ ಸಾಯುಜ್ಯ ಪದವಿಯ]
ಮುಂಚಿದೆನಯ್ಯ ಉಳಿಯುಮೇಶ್ವರ ಲಿಂಗವೆ
ಇವನೆಲ್ಲಾ ನಿಮ್ಮಿಂದ ನಾನು.
Transliteration Mun̄cidenayya parabrahmava
mun̄cidenayya sālōkya sāmīpya
[sārūpya sāyujya padaviya]
mun̄cidenayya uḷiyumēśvara liṅgave
ivanellā nim'minda nānu.