•  
  •  
  •  
  •  
Index   ವಚನ - 21    Search  
 
ಜ್ಞಾನನೇತ್ರ ಮುಸುಕ ತೆಗೆದು ಮುಂದಕ್ಕೆ ಅದೇನ ಕಾಬುದು? ಕಾಬುದು ಕಾಣಿಸಿಕೊಂಬುದು ನಿಜ ತಾನಾದಲ್ಲಿ ಗೋಪತಿನಾಥ ವಿಶ್ವೇಶ್ವರಲಿಂಗವು ಉಭಯನಾಮವಿಲ್ಲ.
Transliteration Jñānanētra musuka tegedu mundakke adēna kābudu? Kābudu kāṇisikombudu nija tānādalli gōpatinātha viśvēśvaraliṅgavu ubhayanāmavilla.