•  
  •  
  •  
  •  
Index   ವಚನ - 67    Search  
 
ಕ್ಷಮೆಯಿಲ್ಲದ ಭಕ್ತಿ, ನಯರತಿಯಿಲ್ಲದ ಮಾಟ, ಶ್ರದ್ಧೆಯಿಲ್ಲದ ಕೂಟ, ಶಿವಲಿಂಗಾರ್ಚನೆಯಿಲ್ಲದವನ ಹೃದಯ ನಂದಿಸಿದ ಕಜ್ಜಳದಂತೆ. ಆ ಸಂದೇಹವ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
Transliteration Kṣameyillada bhakti, nayaratiyillada māṭa, śrad'dheyillada kūṭa, śivaliṅgārcaneyilladavana hr̥daya nandisida kajjaḷadante. Ā sandēhava ninna nīnari, puṇyāraṇyadahana bhīmēśvaraliṅga niraṅgasaṅga.