•  
  •  
  •  
  •  
Index   ವಚನ - 8    Search  
 
ಆವ ಕೈದಿನಲ್ಲಿ ಇರಿದಡೆ ಸಾವುದೊಂದೆ. ಕೈದಿನ ಭೇದವಲ್ಲದೆ ಕರಣ ಭೇದವಿಲ್ಲ. ಇಂತಿವರಲ್ಲಿ ಭೇದವ ತಿಳಿ, ನಾರಾಯಣಪ್ರಿಯ ರಾಮನಾಥಾ.
Transliteration Āva kaidinalli iridaḍe sāvudonde. Kaidina bhēdavallade karaṇa bhēdavilla. Intivaralli bhēdava tiḷi, nārāyaṇapriya rāmanāthā.