ಚತುರ್ವಿಧ ಪಾಂಥತ್ವವೆಮಗುಂಟು.
ಸುರಾದಿ ಚೂಡಾಮಣಿಗಳೆಂಬ
ಜಾಣನೇರಿಸಿದಕೊಂಡು ನುಡಿವಂತುಟಲ್ಲ.
ಸುಜನಜನ ಮನೋಜನವೆನಿಸುವಂತುಟಲ್ಲ.
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು ಅರಿವಿನಂತುಟಲ್ಲ.
Transliteration Caturvidha pānthatvavemaguṇṭu.
Surādi cūḍāmaṇigaḷemba
jāṇanērisidakoṇḍu nuḍivantuṭalla.
Sujanajana manōjanavenisuvantuṭalla.
Sim'maligeya cennarāmanemba liṅgavu arivinantuṭalla.