ಹೊತ್ತುದ ಹುಸಿಮಾಡಲರಿಯದೆ
ದುಃಖ ದುರ್ಮತಿ ಬಿಡದು.
ಮತ್ತೆ ಸಂಸಾರಿಯಲರಸಲದೇನುಂಟು?
ಜೀವನವೇನವನ ಜೀವನವೇನು?
ಪ್ರಾರಬ್ಧಕ್ಕೆ ಪರಿಯಾಯವ ಮಾಡಿ
ಬಿಟ್ಟಿಯ ನಡೆವನ ಜೀವನವೇನವನ ಜೀವನವೇನು?
ಆಗಮ ನಿಗಮವನರಿಯದೆ ನಿರ್ಬುದ್ಧಿ
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದ ಬಾಧೆಗೆ
ಭಾಜನವಾದವನ ಜೀವನವೇನು?
Transliteration Hottuda husimāḍalariyade
duḥkha durmati biḍadu.
Matte sansāriyalarasaladēnuṇṭu?
Jīvanavēnavana jīvanavēnu?
Prārabdhakke pariyāyava māḍi
biṭṭiya naḍevana jīvanavēnavana jīvanavēnu?
Āgama nigamavanariyade nirbud'dhi
sim'maligeya cennarāmanemba liṅgada bādhege
bhājanavādavana jīvanavēnu?