ಮತ್ತಾರನೂ ನುಡಿಯದೆ ತಾನಾರೈದು
ಮಾಡುವ ಪರಿಯಿನ್ನೆಂತು?
ಸಜ್ಜನ ಶರಣರಲ್ಲಿ ಭಕ್ತಿ, ಅಸಜ್ಜನ ದುರ್ವೃತ್ತರಲ್ಲಿ ಧಿಕ್ಕಾರ.
ಬಿಡುಮುಡಿಯಲ್ಲಿ ನಿಜತತ್ವವನರಿದು
ಮಾಡುವುದು ಮಾಡಿಸಿಕೊಂಬುದು
ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸಮರ್ಪಿತ.
Transliteration Mattāranū nuḍiyade tānāraidu
māḍuva pariyinnentu?
Sajjana śaraṇaralli bhakti, asajjana durvr̥ttaralli dhikkāra.
Biḍumuḍiyalli nijatatvavanaridu
māḍuvudu māḍisikombudu
kālāntaka bhīmēśvaraliṅgakke samarpita.