•  
  •  
  •  
  •  
Index   ವಚನ - 10    Search  
 
ಆತ್ಮವಸ್ತುವೆಂದಲ್ಲಿ ಅರಿವು ಮರವೆ ಉಂಟೆ? ಹೇಮ ತನ್ಮಯವಾದಲ್ಲಿ ಪರುಷರಸವುಂಟೆ? ನಾನು ನೀನಾದಲ್ಲಿ ಕರ್ತೃ ಭೃತ್ಯತ್ವವೆಂಬುದು ಎತ್ತಣ ಸುದ್ದಿ ಹೇಳಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನ [ಲಿಂಗಾ] ?
Transliteration Ātmavastuvendalli arivu marave uṇṭe? Hēma tanmayavādalli paruṣarasavuṇṭe? Nānu nīnādalli kartr̥ bhr̥tyatvavembudu ettaṇa suddi hēḷā cannabasavaṇṇapriya bhōgamallikārjuna [liṅgā]?