•  
  •  
  •  
  •  
Index   ವಚನ - 47    Search  
 
ಧ್ಯಾನದಿಂದ ಮನದ ಕೊನೆಯಲ್ಲಿ ವಸ್ತುವ ಕಟ್ಟಿತಂದು ಇಷ್ಟಲಿಂಗದ ಗೊತ್ತಿನಲ್ಲಿ ಬೈಚಿಟ್ಟಿರಬೇಕೆಂಬುದು ಇದಾರ ದೃಷ್ಟವಯ್ಯಾ? ಆ ದೃಷ್ಟಕ್ಕೆ ಆ ಮೂರ್ತಿ ಒಂದೆಂಬುದನರಿಯದೆ ನೆನೆವುದು ನೆನೆಹಿಸಿಕೊಂಬುದು ಉಭಯವಾದಲ್ಲಿ ಸಂದೇಹದ ಸಂದು. ಆ ಸಂದನಳಿದಲ್ಲಿ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನು ತಾನೆ.
Transliteration Dhyānadinda manada koneyalli vastuva kaṭṭitandu iṣṭaliṅgada gottinalli baiciṭṭirabēkembudu idāra dr̥ṣṭavayyā? Ā dr̥ṣṭakke ā mūrti ondembudanariyade nenevudu nenehisikombudu ubhayavādalli sandēhada sandu. Ā sandanaḷidalli cannabasavaṇṇapriya bhōgamallikārjunaliṅgavu tānu tāne.