•  
  •  
  •  
  •  
Index   ವಚನ - 17    Search  
 
ಒಂದರಲ್ಲಿ ಬಂದು, ನಾಲ್ಕರಲ್ಲಿಆಡಿ ಒಂದರಲ್ಲಿ ಅಡಗಿ, ಮೂರರಲ್ಲಿ ಕೂಡಿ ಎಂಟರಲ್ಲಿ ಕಂಟಕವಾಯಿತ್ತು. ರೇಕಣ್ಣಪ್ರಿಯ ನಾಗಿನಾಥನಲ್ಲಿ ಪುರೆಹರೆ ಎನುತಿರ್ದೆನು.
Transliteration Ondaralli bandu, nālkaralli'āḍi ondaralli aḍagi, mūraralli kūḍi eṇṭaralli kaṇṭakavāyittu. Rēkaṇṇapriya nāgināthanalli purehare enutirdenu.