•  
  •  
  •  
  •  
Index   ವಚನ - 22    Search  
 
ಕಾಮನ ಮಂದಿರದಡವಿಯೊಳಗೆ ಶುಕ್ಲಶೋಣಿತವೆಂಬ ಮಡಕೆಯ ಮಾಡಿ ಮೂತ್ರ ಶ್ಲೇಷ್ಮ ಅಮೇಧ್ಯವೆಂಬ ಪಾಕದ್ರವ್ಯಂಗಳ ಮಡಕೆಯಲ್ಲಿ ನಿಶ್ಚಯಿಸಿ ಆ ಮಡಕೆಯನೊಡೆದಾ[ತ ಬಸವಣ್ಣ] ಕಾಣಾ. ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿದೆನು.
Transliteration Kāmana mandiradaḍaviyoḷage śuklaśōṇitavemba maḍakeya māḍi mūtra ślēṣma amēdhyavemba pākadravyaṅgaḷa maḍakeyalli niścayisi ā maḍakeyanoḍedā[ta basavaṇṇa] kāṇā. Rēkaṇṇapriya nāgināthā basavaṇṇaninda badukidenu.