•  
  •  
  •  
  •  
Index   ವಚನ - 64    Search  
 
ಹುಟ್ಟುಗೆಟ್ಟ ಹಾಳ ಮೇಲೆ ಬಟ್ಟಬಯಲಲೊಬ್ಬನ ಕಂಡೆ. ಅಂಗವಿಲ್ಲದವಯವಕ್ಕೆ ಸಂಗವೆಲ್ಲಿಯದಯ್ಯ ? ಹಿಂಗದ ಅವಯವಕ್ಕೆ ಹಿಂಗುವ ತೊಡಿಗೆಯ ತೊಡಿಸಿಹೆವೆಂಬ ಭಂಗಿತರನೇನೆಂಬೆನಯ್ಯ ರೇಕಣ್ಣಪ್ರಿಯ ನಾಗಿನಾಥಾ !
Transliteration Huṭṭugeṭṭa hāḷa mēle baṭṭabayalalobbana kaṇḍe. Aṅgavilladavayavakke saṅgavelliyadayya? Hiṅgada avayavakke hiṅguva toḍigeya toḍisihevemba bhaṅgitaranēnembenayya rēkaṇṇapriya nāgināthā!