•  
  •  
  •  
  •  
Index   ವಚನ - 183    Search  
 
ತಪ್ಪಿನಡೆದು,ತಪ್ಪಿ ನುಡಿದು ತಪ್ಪು ಅಪ್ಪುವಿನಲ್ಲಿ ತೊಳವಡೆ ಬಪ್ಪ ಕರ್ಮಾದಿಗಳಿಗಂಜಲೇಕೋ ಕಪ್ಪೆ ಮೀನು ಮೊಸಳೆ ಜಲದೊಳಗೆ ಮುಳುಗಿಪ್ಪವು ಆ ತೆರನಂತೆ ಪರವ ಕಂಡರೆಂಬ ನುಡಿ ಅ ಪ್ರಮಾಣವೆಂದ ಕಲಿದೇವರ ದೇವಯ್ಯ
Transliteration Tappinaḍedu,tappi nuḍidu tappu appuvinalli toḷavaḍe bappa karmādigaḷigan̄jalēkō kappe mīnu mosaḷe jaladoḷage muḷugippavu ā teranante parava kaṇḍaremba nuḍi a pramāṇavenda kalidēvara dēvayya