ನಮಗೆ ಲಿಂಗವುಂಟು,ನಾವು ಲಿಂಗವಂತರೆಂದು ನುಡಿವರು.
ಮತ್ತೆ ಮರಳಿ ಭವಿಶೈವದೈವಂಗಳಿಗೆರಗುವ
ಈ ಮಂಗಮಾನವರನೇನೆಂಬೆನಯ್ಯಾ,ಕಲಿದೇವಯ್ಯ.
Transliteration Namage liṅgavuṇṭu,nāvu liṅgavantarendu nuḍivaru.
Matte maraḷi bhaviśaivadaivaṅgaḷigeraguva
ī maṅgamānavaranēnembenayyā,kalidēvayya.