ಬಂದೆಹೆನೆಂಬ ಸುಖವ ಹೆರೆಹಿಂಗಿದವರುಂಟೆ?
ಕಂಡ ನಿಧಾನವ ಬೇಡ ಎಂದವರುಂಟೆ
ಕಲಿದೇವಯ್ಯ ತಾನೆ ಬಂದೆಹೆನೆಂದಡೆ,
ಬೇಡ ಎನಲೇತಕೆ, ಎಲೆ ಚಂದಯ್ಯ.
Transliteration Bandehenemba sukhava herehiṅgidavaruṇṭe?
Kaṇḍa nidhānava bēḍa endavaruṇṭe
kalidēvayya tāne bandehenendaḍe,
bēḍa enalētake, ele candayya.