•  
  •  
  •  
  •  
Index   ವಚನ - 257    Search  
 
ಭಕ್ತ ಭಕ್ತರೆಂದು ನುಡಿವಿರಿ, ಭಕ್ತರೆಂತಾದಿರೋ ನೀವು? ನಿತ್ಯ ನಿರಂಜನಲಿಂಗ ಹಸ್ತದೊಳಗಿದ್ದು, ಪೃಥ್ವಿಯ ಮೇಲಣ ಪ್ರತಿಷ್ಠೆಗೆರಗುವ ವ್ಯರ್ಥರನೇನೆಂಬೆನಯ್ಯಾ, ಕಲಿದೇವಯ್ಯ?
Transliteration Bhakta bhaktarendu nuḍiviri, bhaktarentādirō nīvu? Nitya niran̄janaliṅga hastadoḷagiddu, pr̥thviya mēlaṇa pratiṣṭhegeraguva vyartharanēnembenayyā, kalidēvayya?