•  
  •  
  •  
  •  
Index   ವಚನ - 312    Search  
 
ಶ್ವಾನ ಮುಟ್ಚಿದ ಎಂಜಲನು ಮಾನವರು ಕೇಳ್ವರು. ಶ್ವಾನನಿಂದ ಕರಕಷ್ಟ ಸುರೆ ದೈವದ ಎಂಜಲ ತಂದು, ಆನಂದವೆಂಬ ಲಿಂಗಕ್ಕೆ ತೋರಿ, ಭುಂಜಿಸುವಂಗೆ ಆ ಶ್ವಾನ ಸೂಕರ ಗಂಗೆಯ ಮಿಂದ ತೆರನಂತೆ, ಕಲಿದೇವರದೇವಾ
Transliteration Śvāna muṭcida en̄jalanu mānavaru kēḷvaru. Śvānaninda karakaṣṭa sure daivada en̄jala tandu, ānandavemba liṅgakke tōri, bhun̄jisuvaṅge ā śvāna sūkara gaṅgeya minda teranante, kalidēvaradēvā