•  
  •  
  •  
  •  
Index   ವಚನ - 11    Search  
 
ಆಡಿನ ಕಾಲ ಕಡಿದು, ಕೋಡಗದ ಹಲ್ಲ ಕಿತ್ತು, ಉಡುವಿನ ಕುಡಿ ನಾಲಗೆಯ ಒಡಗೂಡಿ ಕೂಡಿ ತಿಂದು, ಮತ್ತೊಡೆಯನನರಿಯಬೇಕು, ಅರ್ಕೇಶ್ವರಲಿಂಗವ.
Transliteration Āḍina kāla kaḍidu, kōḍagada halla kittu, uḍuvina kuḍi nālageya oḍagūḍi kūḍi tindu, mattoḍeyananariyabēku, arkēśvaraliṅgava.