•  
  •  
  •  
  •  
Index   ವಚನ - 50    Search  
 
ತರು ಕುಲಿಶದಲ್ಲಿ ಹೊಕ್ಕು, ತನ್ನಯ ಕುಲವ ಛೇದನವ ಮಾಡುವಂತೆ, ಸಮಯವ ಹೊಕ್ಕು, ಸಮಯವ ನೇತಿಗಳೆವ ಶ್ರಮವಿಲ್ಲದವರನೊಲ್ಲ, ಅರ್ಕೇಶ್ವರಲಿಂಗ.
Transliteration Taru kuliśadalli hokku, tannaya kulava chēdanava māḍuvante, samayava hokku, samayava nētigaḷeva śramavilladavaranolla, arkēśvaraliṅga.