•  
  •  
  •  
  •  
Index   ವಚನ - 55    Search  
 
ಅರಿವಲ್ಲಿ ಉಭಯ,ಅರಿದಲ್ಲಿ ಏಕ. ಏಕಕ್ಕುಂಟೆ ಬಹುಶಾಖೆಯ ಸ್ಥಲ? ಪೂರ್ವದಲ್ಲಿ ಸ್ವಸ್ಥನಾಗಿ, ಉತ್ತರದಲ್ಲಿ ನಿಶ್ಚಯವಾದ ಮತ್ತೆ ಉಭಯದ ತೆತ್ತು ಮುತ್ತ[ರಿ]ಗೆ ಹೊಡೆದಾಡಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Arivalli ubhaya,aridalli ēka. Ēkakkuṇṭe bahuśākheya sthala? Pūrvadalli svasthanāgi, uttaradalli niścayavāda matte ubhayada tettu mutta[ri]ge hoḍedāḍalilla, niḥkaḷaṅka mallikārjunā. Read More