•  
  •  
  •  
  •  
Index   ವಚನ - 57    Search  
 
ಅರಿವ ಹೇಳುವ ಹಿರಿಯರೆಲ್ಲರೂ ಕುರುಹಿನ ಶಿಲೆಯ ಕೈಯಲ್ಲಿ ಹಿಡಿದು, ನರಗುರಿಗಳ ಕುರುಹಿವ ಬಾಗಿಲಲ್ಲಿ ನಿಂದು, ಮೊರೆಯಿಡುತಿರ್ಪ ಈ ಅರಿಗುರಿಗಳ ಮೆಚ್ಚು, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Ariva hēḷuva hiriyarellarū kuruhina śileya kaiyalli hiḍidu, naragurigaḷa kuruhiva bāgilalli nindu, moreyiḍutirpa ī arigurigaḷa meccu, niḥkaḷaṅka mallikārjunā. Read More