•  
  •  
  •  
  •  
Index   ವಚನ - 115    Search  
 
ಇಷ್ಟಲಿಂಗ ನಿದ್ರೆಯಲ್ಲಿ ಸೃಷ್ಟಿಯ ಮೇಲೆ ಬಿದ್ದು ಹೊರಳುವಾಗ, ನಿಷ್ಠಾವಂತರೆಂತಾದಿರೊ ? ಅದು ನಿಮಗೆ ಇಷ್ಟಲಿಂಗವೊ, ಪ್ರಾಣಲಿಂಗವೊ ? ಕಟ್ಟಿದವನ ಕೈಯ ಕೇಳಿಕೊಳ್ಳಿ. ಹೀಂಗಲ್ಲದೆ, ಬಟ್ಟಗುತ್ತತನಕ್ಕೆ ಹೋರುವ ಭ್ರಷ್ಟಭಂಡರನೇನೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Iṣṭaliṅga nidreyalli sr̥ṣṭiya mēle biddu horaḷuvāga, niṣṭhāvantarentādiro? Adu nimage iṣṭaliṅgavo, prāṇaliṅgavo? Kaṭṭidavana kaiya kēḷikoḷḷi. Hīṅgallade, baṭṭaguttatanakke hōruva bhraṣṭabhaṇḍaranēnembe, niḥkaḷaṅka mallikārjunā.