ಎಲೆ ಆತ್ಮನೆ ಪಾತಕದ ಪಾಕುಳದಲ್ಲಿ ಏಕೆ ಹುಟ್ಟಿದೆ ?
ಹಸಿದಡುಣಬೇಕು, ವಿಷಯವನನುಕರಿಸಬೇಕು,ಹುಸಿಯಬೇಕು.
ಇವರೆಲ್ಲರು ಎಂದಂತೆ ಗಸಣೆಗೊಳಗಾದೆನೆನ್ನಸುವ ಕೊಂಡೊಯ್ಯೊ.
ನಿಃಕಳಂಕ ಮಲ್ಲಿಕಾರ್ಜುನಾ.
Transliteration Ele ātmane pātakada pākuḷadalli ēke huṭṭide?
Hasidaḍuṇabēku, viṣayavananukarisabēku,husiyabēku.
Ivarellaru endante gasaṇegoḷagādenennasuva koṇḍoyyo.
Niḥkaḷaṅka mallikārjunā.