•  
  •  
  •  
  •  
Index   ವಚನ - 224    Search  
 
ಕಲ್ಲಿಯ ಬಿಗಿದಡೆ, ತಲ್ಲೀಯವಾದ ಕಲ್ಲಿ ಕೀಳುವುದೆ ಅಯ್ಯಾ ? ಈ ಹೊಳ್ಳುಗರ ಮಾತಿಗೆ, ಬಲ್ಲವನಲ್ಲಿ ಸಿಕ್ಕುವನೆ ನಿಃಕಳಂಕ ಮಲ್ಲಿಕಾರ್ಜುನಾ ?
Transliteration Kalliya bigidaḍe, tallīyavāda kalli kīḷuvude ayyā? Ī hoḷḷugara mātige, ballavanalli sikkuvane niḥkaḷaṅka mallikārjunā?