ಕೆರೆಯೊಳಗಣ ಮೊಸಳೆಯ ತಡಿಯ, ಉಡು ನುಂಗಿತ್ತು.
ಆ ಉಡುವ ದಡಿಯಲ್ಲಿಡಲಾಗಿ ಅದು ಆ ಬಡಿಗೆಯ ನುಂಗಿ,
ತನ್ನ ಬಳಗವನೊಡಗೂಡಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
Transliteration Kereyoḷagaṇa mosaḷeya taḍiya, uḍu nuṅgittu.
Ā uḍuva daḍiyalliḍalāgi adu ā baḍigeya nuṅgi,
tanna baḷagavanoḍagūḍittu, niḥkaḷaṅka mallikārjunā.