•  
  •  
  •  
  •  
Index   ವಚನ - 446    Search  
 
ನಿನ್ನನರಿವುದಕ್ಕೆ ಹೊನ್ನು ಹೆಣ್ಣು ಮಣ್ಣೆಂಬ ಸನ್ನೆಯ ತೊರೆಯ ಹಾಯಬೇಕು. ಆ ಮೂರನರಿವಲ್ಲಿ, ಮರೆದು ಹಿಡಿವಲ್ಲಿ, ಅರಿದು ಬಿಡುವಲ್ಲಿ, ಆ ಉಭಯದ ಒಡಲು ಹರಿದು, ತೋರಿಕೆ ನಷ್ಟವಾಗಿ ನಿಂದವಂಗಲ್ಲದೆ, ನಿನ್ನ ಚರಣದ ಬಾಗಿಲ ಬಾದಳವನೇರಬಾರದು. ಅದಕ್ಕೆ ಸನ್ನೆಗಟ್ಟಿಗೆಯೆ ಚೆನ್ನ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Ninnanarivudakke honnu heṇṇu maṇṇemba sanneya toreya hāyabēku. Ā mūranarivalli, maredu hiḍivalli, aridu biḍuvalli, ā ubhayada oḍalu haridu, tōrike naṣṭavāgi nindavaṅgallade, ninna caraṇada bāgila bādaḷavanērabāradu. Adakke sannegaṭṭigeye cenna, niḥkaḷaṅka mallikārjunā.