ನೀರು ಪ್ರಳಯವಾದಲ್ಲಿ ತೋಡಲುಂಟೆ ಬಾವಿಯ ?
ಆರನರಿತು, ಮೂರ ತಿಳಿದು, ಬೇರೊಂದು ಇದೆಯೆಂದು ಲಕ್ಷಿಸಿದಲ್ಲಿ,
ಆ ಲಕ್ಷ ನಿರ್ಲಕ್ಷ್ಯವಾಗಬೇಕು, ನಿಃಕಳಂಕ ಮಲ್ಲಿಕಾರ್ಜುನಾ.
Transliteration Nīru praḷayavādalli tōḍaluṇṭe bāviya?
Āranaritu, mūra tiḷidu, bērondu ideyendu lakṣisidalli,
ā lakṣa nirlakṣyavāgabēku, niḥkaḷaṅka mallikārjunā.