ಬ್ರಹ್ಮನ ಡಾಗು ಬೆನ್ನಮೇಲೆ, ವಿಷ್ಣುವಿನ ಡಾಗು ಕೈಯ ಮೇಲೆ.
ರುದ್ರನ ಡಾಗು ತಲೆಯ ಮೇಲೆ.
ಇಂತೀ ಡಾಗಿನ ಪಶುಗಳಿಗೇಕೆ ಅನಾಗತನ ಸುದ್ದಿ?
ಇದು ನಿಮಗೆ ಸಂಗಿಸದೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Brahmana ḍāgu bennamēle, viṣṇuvina ḍāgu kaiya mēle.
Rudrana ḍāgu taleya mēle.
Intī ḍāgina paśugaḷigēke anāgatana suddi?
Idu nimage saṅgisadende, niḥkaḷaṅka mallikārjunā.
Read More