ಭಕ್ತದೇವನಿಗೆ ನೀರು ತಾವರೆಯ ತೆರನಂತೆ,
ಭಕ್ತ ದೇವನಿಗೆ ಕ್ಷೀರ ನೀರಿನ ತೆರನಂತೆ,
ನಿನಗೂ ನನಗೂ ಬೇರೊಂದೆಡೆಯುಂಟೆ,
ನಿಃಕಳಂಕ ಮಲ್ಲಿಕಾರ್ಜುನಾ ?
Transliteration (Vachana in Roman Script) Bhaktadēvanige nīru tāvareya teranante,
bhakta dēvanige kṣīra nīrina teranante,
ninagū nanagū bērondeḍeyuṇṭe,
niḥkaḷaṅka mallikārjunā?
Read More