•  
  •  
  •  
  •  
Index   ವಚನ - 613    Search  
 
ಮಣ್ಣು ದೇಹ, ಹೊನ್ನು ಪ್ರಾಣ, ಹೆಣ್ಣು ಸಕಲ ಪ್ರಪಂಚು. ಈ ಮೂರರೊಳಗೆ ಒಂದ ಬಿಟ್ಟೊಂದ ಹಿಡಿದೆಹೆನೆಂದಡೆ, ಹಿಂಗಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Maṇṇu dēha, honnu prāṇa, heṇṇu sakala prapan̄cu. Ī mūraroḷage onda biṭṭonda hiḍidehenendaḍe, hiṅgalilla, niḥkaḷaṅka mallikārjunā.