•  
  •  
  •  
  •  
Index   ವಚನ - 640    Search  
 
ಮಾತಿಗೆ ಮಾತು ಕೊಟ್ಟು, ನೀತಿ ನಿರ್ಣಯವನರಿಯದೆ, ಜ್ಞಾತೃ ಜ್ಞಾನ ಜ್ಞೇಯವೆಂಬ ಭ್ರಾಂತಿನ ಕುಡಿಕೆಯಲ್ಲಿ ಸಿಕ್ಕಿ, ಕೂಗುತ್ತಿದ್ದವರ ಕಂಡು, ಅದೇತಕ್ಕೆ ಬಾತೆ ಎಂದೆ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Mātige mātu koṭṭu, nīti nirṇayavanariyade, jñātr̥ jñāna jñēyavemba bhrāntina kuḍikeyalli sikki, kūguttiddavara kaṇḍu, adētakke bāte ende, niḥkaḷaṅka mallikārjunā. Read More