•  
  •  
  •  
  •  
Index   ವಚನ - 734    Search  
 
ಸದ್ಭಕ್ತಿಯೆ ದೈವವೆಂದು ಅರ್ಚಿಸುವ ಠಾವಿನಲ್ಲಿ ಮತ್ತತ್ವ, ದುಶ್ಚರಿತ್ರ, ಪಗುಡಿ, ಪರಿಹಾಸಕತನ, ಚೆಲ್ಲಾಟ, ಗೆಲ್ಲ ಸೋಲತನ ಇವೆಲ್ಲವ ಬಿಡಬೇಕು. ಇದೇ ಸದ್ಭಕ್ತಿ, ಸದಾತ್ಮಯುಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Sadbhaktiye daivavendu arcisuva ṭhāvinalli mattatva, duścaritra, paguḍi, parihāsakatana, cellāṭa, gella sōlatana ivellava biḍabēku. Idē sadbhakti, sadātmayukti, niḥkaḷaṅka mallikārjunā. Read More