•  
  •  
  •  
  •  
Index   ವಚನ - 750    Search  
 
ಸಾಸಿವೆಯ ಮೊನೆಯೊಳಗಡಗಿದ ಗುಂಗುರು, ಈ ದೀಪದ ವೇಷಧಾರಿಗಳೆಲ್ಲರ ನುಂಗಿ, ಮತ್ತೆ ಆಸೆ ಹಿಂಗದೆ, ಮೂರು ವೇಷವ ನುಂಗಿತ್ತು. ಈ ಪಾಶವ ಬಿಡಿಸಾ, ಈಷಣತ್ರಯದೂರ ನಿಃಕಳಂಕ ಮಲ್ಲಿಕಾರ್ಜುನಾ.
Transliteration Sāsiveya moneyoḷagaḍagida guṅguru, ī dīpada vēṣadhārigaḷellara nuṅgi, matte āse hiṅgade, mūru vēṣava nuṅgittu. Ī pāśava biḍisā, īṣaṇatrayadūra niḥkaḷaṅka mallikārjunā.