•  
  •  
  •  
  •  
Index   ವಚನ - 796    Search  
 
ಹುಳ್ಳಿಯ ಹಗುರದಿಂದ ಹಳ್ಳವ ಹಾಯಬೇಕು. ಬಲ್ಲವರ ಸಂಗದಿಂದ, ನಿಂದ ಸಂಸಾರದ ತಳ್ಳಿಯ ಹರಿಯಬೇಕು,ನಿಃಕಳಂಕ ಮಲ್ಲಿಕಾರ್ಜುನಾ.
Transliteration Huḷḷiya haguradinda haḷḷava hāyabēku. Ballavara saṅgadinda, ninda sansārada taḷḷiya hariyabēku,niḥkaḷaṅka mallikārjunā.