ಹೊಳೆಯ ಸುಳಿಯಲ್ಲಿ ಸಿಕ್ಕಿದ ಹುಲ್ಲು,
ಬಳಸುವದಲ್ಲದೆ ಅಳಿವುದಿಲ್ಲ, ಮುಳುಗುವುದಿಲ್ಲ.
ಭವಸಾಗರದಲ್ಲಿ ಸಿಕ್ಕಿದ ಚಿತ್ತು, ತೆರಪಿಂಗೊಡಲಿಲ್ಲ.
ಜಲ ಪಾಷಾಣದಂತೆ, ನೆಲೆ ಬಿಂಬದಂತೆ,
ಈ ಸುಲಲಿತ ಬಲುಗೈಯರಿಲ್ಲದ ಲಿಂಗೈಕ್ಯವು,
ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Hoḷeya suḷiyalli sikkida hullu,
baḷasuvadallade aḷivudilla, muḷuguvudilla.
Bhavasāgaradalli sikkida cittu, terapiṅgoḍalilla.
Jala pāṣāṇadante, nele bimbadante,
ī sulalita balugaiyarillada liṅgaikyavu,
niḥkaḷaṅka mallikārjunā.
Read More
Music
Courtesy:
Read More