•  
  •  
  •  
  •  
Index   ವಚನ - 222    Search  
 
ಮಂತ್ರಾಕ್ಷತೆಯನರಿದು, ಮಂತ್ರಸರವ ಪರಿಗೊಳಿಸಲು ಆ ಪರಿಯ ಇರವನರಿದು ಪರವಶಳಾದೆನು. ಆ ಪರವಶದ ಸುಖವ ಕಂಡು ಪರಿಣಾಮಿಯಾದೆನಯ್ಯ ಸಂಗಯ್ಯ.
Transliteration Mantrākṣateyanaridu, mantrasarava parigoḷisalu ā pariya iravanaridu paravaśaḷādenu. Ā paravaśada sukhava kaṇḍu pariṇāmiyādenayya saṅgayya.