ಮಾಯದ ಮನದ ಕರ್ಮದ ಹಂಗ ಹರಿದು
ಅನುಭವವ ನನ್ನಲ್ಲಿಯಡಗಿಸಿ,
ನಾನು ನಮ್ಮಯ್ಯನಲ್ಲಿ ನಮಸ್ಕಾರವನಳಿದೆನಯ್ಯ.
ನಮಸ್ಕಾರವನಳಿದು ನಮೋ
ವಿಶ್ವರೂಪಳಾದೆನಯ್ಯ ಸಂಗಯ್ಯ.
Transliteration Māyada manada karmada haṅga haridu
anubhavava nannalliyaḍagisi,
nānu nam'mayyanalli namaskāravanaḷidenayya.
Namaskāravanaḷidu namō
viśvarūpaḷādenayya saṅgayya.