•  
  •  
  •  
  •  
Index   ವಚನ - 36    Search  
 
ನಿಃಪತಿ ಬಂದು ಒಳಕೊಂಡಲ್ಲಿ ನಿರಾಶ್ರಯ ಬಂದು ಹೊದಕೆಯಾದಲ್ಲಿ ನಿರಾಲಂಬವಾಯಿತ್ತಲ್ಲಾ ಎನ್ನ ಬಹುರೂಪು. ಎನ್ನ ಬಹುರೂಪಕ್ಕೆ ಪ್ರಾಣಲಿಂಗ ಬಸವ ಕಾಣಾ. ರೇಕಣ್ಣಪ್ರಿಯ ನಾಗಿನಾಥಾ, ಬಸವಣ್ಣನಿಂದ ಬದುಕಿದೆ.
Transliteration Niḥpati bandu oḷakoṇḍalli nirāśraya bandu hodakeyādalli nirālambavāyittallā enna bahurūpu. Enna bahurūpakke prāṇaliṅga basava kāṇā. Rēkaṇṇapriya nāgināthā, basavaṇṇaninda badukide.