•  
  •  
  •  
  •  
Index   ವಚನ - 306    Search  
 
ಬಿಂದುವೆ ಪೀಠ, ನಾದವೇ ಲಿಂಗ, ಕಳೆಯೇ ಪೂಜೆಯಾಗಿ ಅರ್ಚಿಸುವರಯ್ಯ ಅಪ್ರಮಾಣಕೂಡಲಸಂಗಮದೇವಾ.
Transliteration Binduve pīṭha, nādavē liṅga, kaḷeyē pūjeyāgi arcisuvarayya apramāṇakūḍalasaṅgamadēvā.