ನಿರಾಮಯ ಭಕ್ತ, ನಿರಾಮಯ ಮಹೇಶ್ವರ,
ನಿರಾಮಯ ಪ್ರಸಾದಿ, ನಿರಾಮಯ ಪ್ರಾಣಲಿಂಗಿ,
ನಿರಾಮಯ ಶರಣ, ನಿರಾಮಯ ಐಕ್ಯನೆಂದು
ಆರು ಪ್ರಕಾರವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Nirāmaya bhakta, nirāmaya mahēśvara,
nirāmaya prasādi, nirāmaya prāṇaliṅgi,
nirāmaya śaraṇa, nirāmaya aikyanendu
āru prakāravāgihudu nōḍā
apramāṇakūḍalasaṅgamadēvā