•  
  •  
  •  
  •  
Index   ವಚನ - 7    Search  
 
ಅರಿವುಳ್ಳವನಂತೆ, ಭವದಲ್ಲಿ ಬಾಹರ ಭವನವ ಕಾವನೆ ? ತತ್ವ ಭಾವನೆಯ ಬಲ್ಲವನಂತೆ, ತುತ್ತಿನಾಸೆಗಾಗಿ ಬೆಕ್ಕಿನಂತೆ ಧ್ಯಾನಿಸುತ್ತಿಪ್ಪನೆ ? ಇವರಾಟ, ಮರ್ಶ್ಯರ ಸಿಕ್ಕಿಸುವ ಕೂಟ, ಅರ್ಕೇಶ್ವರಲಿಂಗನ ಕೂಟವಲ್ಲ.
Transliteration Arivuḷḷavanante, bhavadalli bāhara bhavanava kāvane? Tatva bhāvaneya ballavanante, tuttināsegāgi bekkinante dhyānisuttippane? Ivarāṭa, marśyara sikkisuva kūṭa, arkēśvaraliṅgana kūṭavalla.