•  
  •  
  •  
  •  
Index   ವಚನ - 45    Search  
 
ಲಿಂಗವನರಿದು ಮುಟ್ಟಬೇಕೆಂಬಲ್ಲಿ ಅರಿವುದು ಲಿಂಗಕ್ಕೆ ಹೊರಗೆ? ಲಿಂಗದಿಂದ ಅರಿದ ಅರಿವು ತಾನಾಗಿ ಬೇರೆ ದ್ವೈತವೆನಲಿಲ್ಲ, ಅದ್ವೈತವೆನಲಿಲ್ಲ. ಅದು ತರುವಿನ ತಿಗುಡಿನ ಸಾರದಂತೆ, ಆ ತರುವಿನ ಒಡಗೂಡಿಯೆ ಸುಖದುಃಖವ ಅನುಭವಿಸುವಂತೆ, ಅರಿದು ಅರ್ಪಿಸುವ ಕ್ರೀ ಸದ್ಯೋಜಾತಲಿಂಗದಲ್ಲಿ ಲೇಪ.
Transliteration Liṅgavanaridu muṭṭabēkemballi arivudu liṅgakke horage? Liṅgadinda arida arivu tānāgi bēre dvaitavenalilla, advaitavenalilla. Adu taruvina tiguḍina sāradante, ā taruvina oḍagūḍiye sukhaduḥkhava anubhavisuvante, aridu arpisuva krī sadyōjātaliṅgadalli lēpa.