ಅಪಮಾನಿಗೇಕೆ ಸೀರೆ? ವೀರಗೇಕೆ ಕೈದು ? ಧೀರಗೇಕೆ ಮಂತ್ರ?
ಇವರಾಗುಹೋಗನರಿಯದೆ,
ಬಾಧೆಗೆ ಸಿಕ್ಕಿ ನಾದವ ಲಾಲಿಸುವ ನಾಗಫಣಿಯಂತೆಆಡುತ್ತಿದ್ದು,
ಹೋದ ಹೊಲಬೇಕೆಂದ ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Apamānigēke sīre? Vīragēke kaidu? Dhīragēke mantra?
Ivarāguhōganariyade,
bādhege sikki nādava lālisuva nāgaphaṇiyante'āḍuttiddu,
hōda holabēkenda niḥkaḷaṅka mallikārjunā.
Read More