ತನ್ನಂಗವ ತಾ ಬಡಿದು, ಇದಿರಿನಲ್ಲಿ ನೋವ ಕೇಳುವನಂತೆ,
ತನ್ನ ದ್ರವ್ಯ ತಾನಿಕ್ಕಿ, ಪರರುವ ಕೈಯಲ್ಲಿ ಜರೆಯಿಸಿಕೊಂಬವನಂತೆ.
ವರ್ಮವನರಿಯದವನ ಸುಮ್ಮಾನ, ಹೆಮ್ಮೆಗೆ ಹುಯ್ಯಲಿನಲ್ಲಿ ಸಿಕ್ಕಿ,
ತನ್ನ ತಾನರಿಸಿಕೊಂಡಂತಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Tannaṅgava tā baḍidu, idirinalli nōva kēḷuvanante,
tanna dravya tānikki, pararuva kaiyalli jareyisikombavanante.
Varmavanariyadavana sum'māna, hem'mege huyyalinalli sikki,
tanna tānarisikoṇḍantāyittu, niḥkaḷaṅka mallikārjunā.
Read More