ನೀರೆಂತು ನೆನೆವುದೆಂದು ಬೆಸಗೊಂಡರೆ, ಹೇಳಬಹುದೆ ಅಯ್ಯಾ ?
ನಿರಾಳ ನಿರ್ಮಾಯ ಪರಶಿವನಲ್ಲಿ ಐಕ್ಯವಾದ ನಿಜಲಿಂಗೈಕ್ಯನ
ಉಪಮಿಸಲುಂಟೆ, ನಿಃಕಳಂಕ ಮಲ್ಲಿಕಾರ್ಜುನಾ ?
Transliteration (Vachana in Roman Script) Nīrentu nenevudendu besagoṇḍare, hēḷabahude ayyā?
Nirāḷa nirmāya paraśivanalli aikyavāda nijaliṅgaikyana
upamisaluṇṭe, niḥkaḷaṅka mallikārjunā?
Read More