ಬೆಲ್ಲದ ದಂಟು ಅದೆಲ್ಲಿದ್ದಡೂ,
ತನ್ನ ನೇಯ ಪಲ್ಲಟದಲ್ಲಿದ್ದಡೂ
ನರಪ್ರಕೃತಿ ಭಾವಜ್ಞರ ಮನೆಯ ಬಾಗಿಲಲ್ಲಿದ್ದಡೂ
ವಿಜಾತಿಗುಣವಲ್ಲದೆ ನೀತಿಗುಣವಿಲ್ಲ.
ಅವರುಗಳಲೇತಕ್ಕೆ ಬಾತೆ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Bellada daṇṭu adelliddaḍū,
tanna nēya pallaṭadalliddaḍū
naraprakr̥ti bhāvajñara maneya bāgilalliddaḍū
vijātiguṇavallade nītiguṇavilla.
Avarugaḷalētakke bāte, niḥkaḷaṅka mallikārjunā.
Read More