ಮುಕುರಕ್ಕೆ ತಮಂಧವೆಂದು ಒರಸಿದವರುಂಟೆ ?
ಉದರಕ್ಕೆ ತೃಷೆಯೆಂದು ನೀರಡಸಿದವರುಂಟೆ ?
ಬೆಂಕಿಗೆ ಚಳಿಯೆಂದು ಅಂಗಕ್ಕೆ ಹೊದಿಸಿದವರುಂಟೆ ?
ಲಿಂಗಾರೂಢಗೆ ಅವರಂಗಕ್ಕೆ ಮಾಡಿದೆವೆಂದಡೆ,
ಅದರಂದವ ತಿಳಿಯಾ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Mukurakke tamandhavendu orasidavaruṇṭe?
Udarakke tr̥ṣeyendu nīraḍasidavaruṇṭe?
Beṅkige caḷiyendu aṅgakke hodisidavaruṇṭe?
Liṅgārūḍhage avaraṅgakke māḍidevendaḍe,
adarandava tiḷiyā, niḥkaḷaṅka mallikārjunā.
Read More