ಮುಗಿಲ ತೆರೆಯ ಮರೆಯಲ್ಲಿ ಉರಿವ ಬೆಂಕಿಯ ಹೊಗೆಯ ಹಿಡಿದಲ್ಲಿ,
ಮತ್ತೆ ಅಳಿವುದಿನ್ನೇನೊ? ಉಳಿವುದಿನ್ನೇನೊ ?
ಕೆಂಡ ಕೆಟ್ಟಲ್ಲಿ ಹೊಗೆ ನಿಂದಿತ್ತು.
ಅವಸಾನಕ್ಕೆ ಸಂದಿಲ್ಲ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ
ನಿಃಪತಿಯಾದವಂಗೆ.
Transliteration Mugila tereya mareyalli uriva beṅkiya hogeya hiḍidalli,
matte aḷivudinnēno? Uḷivudinnēno?
Keṇḍa keṭṭalli hoge nindittu.
Avasānakke sandilla, niḥkaḷaṅka mallikārjunanalli
niḥpatiyādavaṅge.