•  
  •  
  •  
  •  
Index   ವಚನ - 671    Search  
 
ರೂಪಗೊಂಡ ಲಿಂಗವ ನಿರೂಪಿನಿಂದರಿವಾಗ, ಅದೇತರ ಕಳಾಸ್ವರೂಪು ? ನಿಷ್ಠೆಯ ಭಾವವೋ ? ಇಷ್ಟದ ದೃಷ್ಟವೋ ? ಉಭಯವನರಿವ ಚಿತ್ತುವಿನ ಭೇದವೋ ? ಇಷ್ಟನರಿತಲ್ಲಿ ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Rūpagoṇḍa liṅgava nirūpinindarivāga, adētara kaḷāsvarūpu? Niṣṭheya bhāvavō? Iṣṭada dr̥ṣṭavō? Ubhayavanariva cittuvina bhēdavō? Iṣṭanaritalli prāṇaliṅgasambandha, niḥkaḷaṅka mallikārjunā. Read More