•  
  •  
  •  
  •  
Index   ವಚನ - 690    Search  
 
ಲೇಸಾಯಿತ್ತಯ್ಯಾ ಎನ್ನ ಕಾಡುವುದು. ಎಲೆ ದೇವ, ನಿನಗದು ಕಾರುಕನ ಬುದ್ಧಿಯಂತೆ. ಅಡಿಗೆ ನಾನಾಗಿ, ಮೇಲೆ ಹೊಡೆವುದಕ್ಕೆ ನೀನಾಗಿ. ಎರಡರ ನಡುವೆ ಹೊಡೆಯಿಸಿಕೊಂಬುದಕ್ಕೆ ನೀನಾಗಿ. ತನ್ನ ವಂಶ ತನಗೆ ಹಗೆಯಾಗಿ, ಕೊಡಲಿಯ ಕಾವು ಕುಲಕ್ಕೆ ಮಿತ್ತಾದಂತೆ, ಎಲ್ಲವೂ ನೀನಾಗಿ, ಎನ್ನನೇಕೆ ಕಾಡಿಹೆ, ನಿಃಕಳಂಕ ಮಲ್ಲಿಕಾರ್ಜುನಾ ?
Transliteration (Vachana in Roman Script) Lēsāyittayyā enna kāḍuvudu. Ele dēva, ninagadu kārukana bud'dhiyante. Aḍige nānāgi, mēle hoḍevudakke nīnāgi. Eraḍara naḍuve hoḍeyisikombudakke nīnāgi. Tanna vanśa tanage hageyāgi, koḍaliya kāvu kulakke mittādante, ellavū nīnāgi, ennanēke kāḍ'̔ihe, niḥkaḷaṅka mallikārjunā? Read More